Thursday 29 January 2009

ಚಿದಂಬರ ಬೈಕಂಪಾಡಿ ಮಾಧ್ಯಮ ರತ್ನ ಪ್ರಶಸ್ತಿ


ಚಿದಂಬರ ಬೈಕಂಪಾಡಿ ಅಜೆಕಾರಿನಲ್ಲಿ ನಡೆಯುವ ಪ್ರಥಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೆಳನದಲ್ಲಿ ಮಾಧ್ಯಮ ರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ.ವ್ಯಕ್ತಿ ಪರಿಚಯ
ಹೆಸರು: ಚಿದಂಬರ ಬೈಕಂಪಾಡಿ
ವಿಳಾಸ: ೧೦೨ ಬಿ, ರೈಲ್ವೆ ಸೇತುವೆ ಬಳಿ,
೮ನೇ ಬ್ಲಾಕ್, ಚೊಕ್ಕಬೆಟ್ಟು
ಸುರತ್ಕಲ್ ೫೭೫ ೦೧೪, ಮಂಗಳೂರು, ದಕ್ಷಿಣ ಕನ್ನಡ
ಶಿಕ್ಷಣ: ಡಿಪ್ಲೊಮ ಇನ್ ಪಾಲಿಮಾರ್ ಟೆಕ್ನಾಲಜಿ
ವೃತ್ತಿ: ಪತ್ರಿಕೋದ್ಯಮ
ಅನುಭವ: ಮುಂಗಾರು, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಪ್ರಧಾನ
ವರದಿಗಾರರಾಗಿ ೨೭ ವರ್ಷ ಸೇವೆ
ಪ್ರಸ್ತುತ ವಿ-೪ ಮಿಡಿಯ ನ್ಯೂಸ್ ಚಾನಲ್
ಪ್ರಧಾನ ಸಂಪಾದಕ
ಹವ್ಯಾಸ: ಕಥೆ, ಕವನ, ಲೇಖನ ಬರೆಯುವುದು
ಪ್ರಕಟಣೆಗಳು: ಬೇಗುದಿ, ವಾಸ್ತವದ ಲೆಕ್ಕಾಚಾರ, ಕಪ್ಪು ಹುಡುಗ
(ಕವನಸಂಕಲನಗಳು)
'ಮಲ್ಲಿಗೆ' - ತುಳು ಪ್ರೇಮ ಗೀತೆಗಳ ಧ್ವನಿ ಸುರುಳಿ
ಪ್ರಶಸ್ತಿಗ ವ್ಯಕ್ತಿ ಪರಿಚಯ
ಶಿಕ್ಷಣ: ಡಿಪ್ಲೊಮ ಇನ್ ಪಾಲಿಮಾರ್ ಟೆಕ್ನಾಲಜಿ
ವೃತ್ತಿ: ಪತ್ರಿಕೋದ್ಯಮ
ಅನುಭವ: ಮುಂಗಾರು, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಪ್ರಧಾನ
ವರದಿಗಾರರಾಗಿ ೨೭ ವರ್ಷ ಸೇವೆ
ಪ್ರಸ್ತುತ ವಿ-೪ ಮಿಡಿಯ ನ್ಯೂಸ್ ಚಾನಲ್
ಪ್ರಧಾನ ಸಂಪಾದಕ
ಹವ್ಯಾಸ: ಕಥೆ, ಕವನ, ಲೇಖನ ಬರೆಯುವುದು
ಪ್ರಕಟಣೆಗಳು: ಬೇಗುದಿ, ವಾಸ್ತವದ ಲೆಕ್ಕಾಚಾರ, ಕಪ್ಪು ಹುಡುಗ
(ಕವನಸಂಕಲನಗಳು)
'ಮಲ್ಲಿಗೆ' - ತುಳು ಪ್ರೇಮ ಗೀತೆಗಳ ಧ್ವನಿ ಸುರುಳಿ
ಪ್ರಶಸ್ತಿಗಳು: ಅತ್ಯುತ್ತಮ ತನಿಖಾ ವರದಿಗಾರ - ರಾಜ್ಯ
ಪತ್ರಕರ್ತರ ಸಂಘದ ಪ್ರಶಸ್ತಿ
ಬೆಂಗರೆ ಬಾನುಲಿ ಸಾಕ್ಷ್ಯರೂಪಕಕ್ಕೆ ಅಖಿಲ ಭಾರತ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ
ಜೆಸಿ ಅತ್ಯುತ್ತಮ ಯುವ ಪ್ರಶಸ್ತಿ
ಇನ್ ಲ್ಯಾಂಡ್ ಪ್ರಶಸ್ತಿ
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ನೇಮಕಗಳು : ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್
ಸದಸ್ಯರಾಗಿ ನಾಮಕರಣ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ
ನಾಮಕರಣ
ಪ್ರಶಸ್ತಿಗಳು: ಅತ್ಯುತ್ತಮ ತನಿಖಾ ವರದಿಗಾರ - ರಾಜ್ಯ
ಪತ್ರಕರ್ತರ ಸಂಘದ ಪ್ರಶಸ್ತಿ
ಬೆಂಗರೆ ಬಾನುಲಿ ಸಾಕ್ಷ್ಯರೂಪಕಕ್ಕೆ ಅಖಿಲ ಭಾರತ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ
ಜೆಸಿ ಅತ್ಯುತ್ತಮ ಯುವ ಪ್ರಶಸ್ತಿ
ಇನ್ ಲ್ಯಾಂಡ್ ಪ್ರಶಸ್ತಿ
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ನೇಮಕಗಳು : ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್
ಸದಸ್ಯರಾಗಿ ನಾಮಕರಣ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ
ನಾಮಕರಣ

4 comments:

ಬಾನಾಡಿ said...

ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಗರಡಿಯಲ್ಲಿ ಪಳಗಿದ ಒಬ್ಬ ಧೀಮಂತ, ನಿಜ ಪತ್ರಕರ್ತ ಚಿದಂಬರ ಬೈಕಂಪಾಡಿಯವರಿಗೆ ಅಭಿನಂದನೆಗಳು!
ಒಲವಿನಿಂದ
ಬಾನಾಡಿ

ಚಿತ್ರಾ ಸಂತೋಷ್ said...

ಚಿದಂಬರ ಸರ್ ಗೆ ಪ್ರೀತಿಯ ಅಭಿನಂದನೆಗಳು.
-ಚಿತ್ರಾ

suragi \ ushakattemane said...

ತುಳುನಾಡಿನ ಬಗ್ಗೆ ಮಾಹಿತಿ ಹುಡುಕುತ್ತಾ ಆಕಸ್ಮಿಕವಾಗಿ ನಿಮ್ಮ ಬ್ಲಾಗಿಗೆ ಬಂದೆ.
ಬೈಕಂಪಾಡಿಯವರಿಗೆ ಅಭಿನಂದನೆಗಳು.
ಅಜೆಕಾರ್ ಹೇಗಿದ್ದೀರಿ?
ನಾನು ಮತ್ತು ಪುರುಷೋತ್ತಮ ಬಿಳಿಮಲೆ ಸೇರಿಕೊಂಡು ’ಕಡಲ ತಡಿಯ ತಲ್ಲಣ’ ಎಂಬ ಪುಸ್ತಕವನ್ನು ಸಂಪಾದಿಸುತ್ತಿದ್ದೇವೆ.
ವಿವರಗಳಿಗಾಗಿ ಎನ್ನ ಇಲ್ಲಡೆಗ್ ಬರ್ಪರಾ?
ಸೊಲ್ಮೆಲ್
ಉಷಾಕಟ್ಟೆಮನೆ
ಇಲ್ಲಡೆ;www.mounakanive.blogspot.com

Anonymous said...

ನಮಸ್ತೆ,

ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/